Viral Videos ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಟಾಪ್ 10 ವೈರಲ್ ವೀಡಿಯೋಗಳುViral Videos ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಟಾಪ್ 10 ವೈರಲ್ ವೀಡಿಯೋಗಳು

ಇವರೆಲ್ಲರ ವಿಡಿಯೋಗಳನ್ನು ನಾವು ನೋಡಿರುತ್ತೀವಿ ಆದರೆ ಹೆಸರು ಗೊತ್ತಿರೋಲ್ಲ. ಹಾಗಾದರೆ ಇವರೆಲ್ಲ ಯಾರು ಅಂತ ತಡ ಮಾಡದೆ ನೋಡೇಬಿಡೋಣ.

Viral videos | ಇಂಟರ್ನೆಟ್ ನಲ್ಲಿ ಸೇಸ್ಸೇಷನ್ ಸೃಷ್ಟಿಸಿದ ಟಾಪ್ 10 ವೈರಲ್ ವೀಡಿಯೋಸ್

1) Vikas Jayaram Pathak

ಈತನ ಹೆಸರು ವಿಕಾಸ್ ಜಯರಾಮ್ ಪಾಠಕ್ , ಬಿಗ್ ಬಾಸ್ 13ನೇ ಸೀಸನ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹಿಂದೂಸ್ತಾನಿ ಬಾಹು ಒಬ್ಬ ಜರ್ನಲಿಸ್ಟ್ ಕೂಡ ಹೌದು. ಟಿಕ್ ಟಾಕ್ ನಲ್ಲಿ ಎಚ್ಚರಿಕೆ ಇಂದ ಹಿಡಿದು ಕಾಮಿಡಿ ಡೈಲಾಗ್ಸ್ ಹೇಳುತ್ತಾ ತುಂಬಾನೇ ಫೇಮಸ್ ಆದರು. ಇವರ ಪಂಚಿಂಗ್ ಡೈಲಾಗ್ಸ್ ಗೆ ಎಲ್ಲರು ಅದರಿ ಹೋಗುತ್ತಿದ್ದರು. ಇವರ ಕೆಲ ವಿಡಿಯೋಗಳನ್ನು ಇವತ್ತಿಗೂ ಎಲ್ಲ ಟ್ರೊಲರ್ಸ್ಸ್ ಗಳು ಸಂಧರ್ಭಕ್ಕೆ ತಕ್ಕಂತೆ ಇವರು ‘ಟಪಾ ಟಪ್ ಟಪಾ ಟಪ್’ ಡೈಲಾಗ್ ಅನ್ನು ಬಳಿಕೆ ಮಾಡಿಕೊಳ್ಳುತ್ತಿದ್ದಾರೆ.


2) Shrishti Shukla

ಇವರು ಭೋಪಾಲ್ ನ instagram ಸ್ಟಾರ್, ತುಂಬಾನೇ ವಿಭಿನ್ನವಾಗಿ ವಿಡಿಯೋಗಲ್ಲನ್ನ ಚಿತ್ರೀಕರಿಸಿ instagram ಗೆ upload ಮಾಡುತ್ತಾರೆ.


3) Opapacapim Dinho

ಈತನ ಹೆಸರು ಎಷ್ಟು ವಿಚಿತ್ರವಾಗಿದೆಯೋ ಇವನು ಅಷ್ಟೇ ಸುಂದರವಾಗಿದ್ದಾನೆ, ಈತನ ಗರ್ಲ್ ಫ್ರೆಂಡ್ ನೋಡಿದವರಿಗೆ ಒಂದು ಸಲ jerk ಹೊಡಿಯೋದಂತೂ ಗ್ಯಾರಂಟಿ. ಪಕ್ಕಾ ಸೂಪರ್ ಮಾಡೆಲ್ ಇದ್ದಹಾಗೆ ಇದ್ದಾಳೆ. ಇವರ ಲಿಪ್ ಲಾಕ್ ವಿಡಿಯೋವನ್ನು ಸಿಂಗಲ್ ಆಗಿರೋ ಹುಡುಗರು ವೀಕ್ಷಿಸಿದಾಗ ಡಣ ಡಣ ಎನ್ನಿಸಿಬಿಡ್ತು ಹಾಗಂತ ಕೆಲ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ವಿಡಿಯೋಗಳ ಮುಖಾಂತರ ತಿಳಿದುಬಂದಿತ್ತು. ಈತ ಸೌತ್ ಅಮೇರಿಕಾ ದಲ್ಲಿ ತುಂಬಾ ಫೇಮಸ್ ಕಾಮಿಡಿಯನ್. ಈತನ ಹಲ್ಲು ನೋಡಿದವರಿಗೆ ಪಕ್ಕಾ ತುರಿಯುವ ಮಣೆ ಅಂತ ಅಂದೇ ಅಂತಾರೆ, ಇವನ ಮೂತಿಗೆ ಯಾವ ಫಿಗರ್ ಬೀಳ್ತಾಳೆ ಅಂತ ಆಡಿಕೊಂಡವರಿಗೆಲ್ಲ ತಕ್ಕ ಉತ್ತರ ಕೊಟ್ಟಿದ್ದಾನೆ. ಈತ ತನ್ನ ಹಲ್ಲುಗಳಿಂದ ಜನರು ಆಡಿಕೊಳ್ಳುತ್ತಾರೆ ಅಂತ ಭಯ ಇಲ್ಲದೆ ಜನಗಳ ಮುಂದೆ ಬಂದು ಮನೋರಂಜನೆ ನೀಡುತ್ತಾನೆ. ಇದೆಕ್ಕೆ ಹೇಳೋದು ಇರೋದನ್ನ ಅನುಭವಿಸು ಅಂತ.


4) Huna Onao

ಚೀನಾದ ಮಾಡೆಲ್ ಹಾಗೂ ನಟಿ ಹುನಾ ಒನಾ, ಕೆಲವರ ಪ್ರಕಾರ ಇವರು ಚೀನಾದವರಿರಬಹುದು ಅಂತ. ಇನ್ನ ಕೆಲವರ ಪ್ರಕಾರ ಇವರು ಕೊರಿಯಾ ದೇಶದವರು ಅಂತ. ಅದೇನೇ ಇರಲಿ ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಇವರ ಹಳ್ಳಿ ವೇಷ ಹಾಗೂ ಅವರ ಜೀವನ ಶೈಲಿಯನ್ನು ತುಂಬಾ ಮಾಡ್ರನ್ ಆಗಿ ತೋರಿಸುತ್ತಿದ್ದಾರೆ. ಇವರ ವಿಡಿಯೋಗಳನ್ನ ನೋಡಿದವರು ಫಿದಾ ಆಗದೆ ಇರಲ್ಲ. ಸಧ್ಯಕ್ಕೆ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋಗಳ್ಳನ್ನು ಎಡಿಟ್ ಮಾಡಿ ಅವರ ಖುಷಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ.


5) Amir Liaquat

ಆಮೀರ್ ಲಿಯಾಖತ್ ರವರು ಪಾಕಿಸ್ತಾನಿ ಟಿವಿ ಆಂಕರ್, ಹಾಗೆ ಇಸ್ಲಾಮಿಕ್ ಸ್ಕಾಲರ್ ಆಗಿದ್ದ ಇವರು ಪಾಲಿಟಿಕ್ಸ್ ಗು ಎಂಟ್ರಿ ಕೊಟ್ಟಿದ್ದಾರೆ. ಇವರು ಇಟ್ಟಿಚಿಗೆ ಹಿಂದೂ ಧರ್ಮದ ವಿರುದ್ಧವಾಗಿ ಟ್ವೀಟ್ ಮಾಡಿದ್ದರು. ಅದರ ಪರಿಣಾಮವಾಗಿ ಕ್ಷಮಾಪಣೆ ಕೇಳುವಂತೆ ಕೂಡ ಹೇಳಿದ್ದರು. ಇವರು ಇಬ್ಬರನ್ನ ಮದುವೆಯಾಗಿ ವಿಚ್ಚೇದನ ಪಡೆದು, ‘ತುಬಾ’ ಎಂಬ ಮಹಿಳೆಯನ್ನ ಮೂರನೇ ಮದುವೆ ಆಗಿದ್ದಾರೆ, ಇವರ ಸಾಂಸಾರಿಕ ಜೀವನವು ಅಲ್ಲೋಲ್ಲ ಕಲ್ಲೋಲ ವಾಗಿದ್ದರೂ ಈತನ ಕೆಲು ದೃಶ್ಯಗಳು ಎಲ್ಲಡೆ ವೈರಲ್ ಆಗಿದೆ. ಎಲ್ಲ ಟ್ರೊಲರ್ಸ್ಸ್ ಗಳು ಇವರು ಹೇಳಿದ ‘ವ್ಹಾ ವ್ಹಾ ವ್ಹಾ’ ವಿಡಿಯೋ ವನ್ನ ಅವರ ಮೀಮ್ಸ್ ವಿಡಿಯೋಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.


6) Dananeerr

ಪಾಕಿಸ್ತಾನದ ಚಿಕ್ಕ vlogger ಆಗಿದ್ದ ಇವಳು ಈ ಚಿಕ್ಕ ಡೈಲಾಗ್ ಪ್ರಪಂಚದಾದ್ಯಂತ ವೈರಲ್ ಆಗೋದಲ್ಲದೆ ರಾತ್ರೋನ್ ರಾತ್ರಿ ಮಿಲಿಯನ್ ಗಟ್ಟಳೆ ಫ್ಯಾನ್ followers ಬೆಳದುಕೊಂಡು ಬಿಡ್ತು. ಅಂತಹ ಸ್ಪೆಷಲ್ ಏನಿಲ್ಲ ಈ ವಿಡಿಯೋ ದಲ್ಲಿ ಆದರೂ ಜನ ನಾನ್ ಮುಂದು ತಾನ್ ಮುಂದು ಅಂತ ಅವಳಿಗೆ follow button ಓತ್ತಿ followers ಗಳಾಗಿ ಬೆಳಸಿಬಿಟ್ರು. ಅವಳ ಆ ಡೈಲಾಗ್ ಗೆ ರಿಮಿಕ್ಸ್ ಮಾಡಿ ಎಲ್ಲರು ವಿಡಿಯೋ ಮಾಡಿದ್ದೆ ಮಾಡಿದ್ದೂ ಅದು ಯಾವತರಹ ಅಂದ್ರೆ ‘ಇದು ನಾನು, ಇವರು ಪೊಲೀಸ್ ನಾವೀಗ ಫೈನ್ ಕಟ್ಟುತಿದ್ದೀವಿ ಅಂತ’ ಇಷ್ಟು ಫೇಮಸ್ ಆಗ್ಬಿಟ್ಟಿತ್ತು. ಪಾವ್ರಿ ಹೊರಹೀಹೆ,


7) Momin Saqib

2019 ರಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಮುಗಿದ ನಂತರ ಸ್ಟೇಡಿಯಂಯಿಂದ ಹೋರಬರುತುದ್ದಂತೆ ಕೆಲುವು ಟಿವಿ ಚಾನೆಲ್ ಗಳು ಕ್ಯಾಶುಯಲಾಗಿ ರಿವ್ಯೂಸ್ ತೆಗದುಕೊಳ್ಳುವಾಗ ಈತ ತುಂಬಾ frustrate ಆಗಿ reporter ಗೆ ಹೇಳಿದ್ದ ಮಾತು ಎಲ್ಲಡೆ ಫೇಮಸ್ ಆಗಿಬಿಡ್ತು. ಎಲ್ಲ ಟ್ರೋಲಿರ್ಸ್ ಗಳಿಗೆ ಸಿಕ್ಕಿದ್ದೆ ಚಾನ್ಸ್ ಅಂತ ಪ್ರತಿ ವಿಡಿಯೋಗಳಿಗೆ ಸೇರಿಸುತ್ತಿದ್ರು ಆ ಡೈಲಾಗು ತುಂಬಾ ನೇ ಕಾಮಿಡಿಯಾಗಿತ್ತು ಅದೇ ‘ಓ ಭಾಯ್ ಮಾರೋ ಮುಜೆ ಮಾರೋ’ ಅಂತ.

Watch from 01:12


8) Mansour Bahrami

ನಿಮಗೆ ಟೆನ್ನಿಸ್ ಅಂದ್ರೆ ಇಷ್ಟನಾ ಹಾಗಾದ್ರೆ ಒಮ್ಮೆ ಇವರ ಸ್ಕಿಲ್ಸ್ ನೀವು ನೋಡಲೇಬೇಕು. ಎದುರು ಎಂತಹ ಆಟಗಾರ ಇದ್ರೂ ಕೂಡ ಇವರ ಶೈಲಿನ ಅರ್ಥಮಾಡ್ಕೊಳಕ್ಕೆ ಸುಲಭನೇ ಆಗ್ತಿರ್ಲಿಲ್ಲ ಅಂತ ಎಷ್ಟೋ ಆಟಗಾರರು ಪ್ರೆಸ್ ಕಾನ್ಫರೆನ್ಸ್ ನಲ್ಲಿ ಹೇಳಿಕೊಂಡಿದ್ದಾರೆ. ಅಂತಹ ವಿಶೇಷ ಏನಪ್ಪಾ ಅಂದ್ರೆ ನೀವೇ ನೋಡಿ.


9) Kelli Erdmann’s

ಡಾನ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋಲ್ಲ ಅದರಲ್ಲೂ ವಿಭಿನ್ನ ಶೈಲಿಯಲ್ಲಿ ಎಡಿಟಿಂಗ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಾಗ ನೋಡುವವರಿಗೆ ಉಬ್ಬೇರಿಸುವಂತಿರುತ್ತೆ. ಇವರ ಸೋಶಿಯಲ್ ಮೀಡಿಯಾದ ID kelladactyl ಅಂತ, ಲಾಸ್ ಏಂಜಲ್ಸ್ ಆಧಾರಿತ ನಟಿ ಇವರ ಎಲ್ಲ ವಿಡಿಯೋಗಳು ತುಂಬಾನೇ viral ಆಗುತ್ತಿದೆ. ಪ್ರತಿ ಒಂದು ವಿಡಿಯೋದಲ್ಲಿ ವಿಭಿನ್ನತೆ ಎದ್ದು ಕಾಣುತ್ತೆ. ಅದಲ್ಲದೆ ಎಷ್ಟೋ ಜನರು ಇವರ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಹಾಗಾದ್ರೆ ಆ ಒಂದು ಝಾಲಕ್ ನೀವು ಒಂದು ಸಲ ನೋಡ್ಬಿಡಿ.


10) Juan Joya Borja

ಇವರು spanish ನ ಹಾಸ್ಯ ನಟ, ಇವರು ಶೋ ನೋಡಿದವರು ಎಷ್ಟೇ ಬೇಸರದಲ್ಲಿದ್ದರೂ ನಕ್ಕಿಬಿಡುತ್ತಾರೆ. ಅಂತಹ ಮಹಾನ್ ಕಲಾವಿದ ಏಪ್ರಿಲ್ ತಿಂಗಳಿನಲ್ಲಿ ವಿಧಿವಶರಾದರು. ಆದ್ರೆ ಇವರ ನಗು ಎಲ್ಲ trollers ಗೆ ಹಾಟ್ favorite.


Featured Image Credits – Screenshot Taken From Google Search ( Vikas Jayaram Pathak, Opapacapim Dinho, Juan Joya Borja)

ಧನ್ಯವಾದಗಳು

Leave a Reply